ಅದು ಅವಿಸ್ಮರಣೀಯ ಕ್ಷಣಗಳು!
ರಂಗದಲ್ಲಿ ದಿಶಾ ರಮೇಶ್ ಳೊ೦ದಿಗೆ ನಟನದ ರಂಗ ವಿದ್ಯಾರ್ಥಿಗಳು ರಂಗಗೀತೆಗಳನ್ನು ಹಾಡುತ್ತಿದ್ದರೇ ಪ್ರೇಕ್ಷಾ೦ಗಣದಲ್ಲಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರ ಕಿಕ್ಕಿರಿದ ಸಮೂಹ ಕೇಕೆ ಹೊಡೆದು ಕುಣಿದು ಕುಪ್ಪಳಿಸುತ್ತಿತ್ತು. ಜಾನಪದ ಗೀತೆಗಳು-ರಂಗಗೀತೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂಬ ಅಂಶ ಅವುಗಳ ಪ್ರಕಾರ ಶಕ್ತಿಯಿಂದ ಮತ್ತಷ್ಟು ಮನದಟ್ಟಾಯಿತು! ಕೆಲವು ಕ್ಲಿಪ್ಪು ಗಳು ನಿಮ್ಮ ಮುಂದೆ..